ಸಂತಸದ ಸುದ್ದಿಯೊಂದಿಗೆ ಮತ್ತೆ ಬಂದರು ನಟಿ ಶ್ರುತಿ ಹರಿಹರನ್

2019-07-17 5,347

Kannada actress Sruthi Hariharan announces her pregnancy news. Sruthi Hariharan last film was Nathicharami.
ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿ ಶ್ರುತಿ ಹರಿಹರನ್ ಮೀ ಟೂ ವಿವಾದದ ಬಳಿಕ ದಿಢೀರನೆ ಮಾಯವಾಗಿದ್ದರು. ಶ್ರುತಿ ಮತ್ತೆ ಸಿನಿಮಾಗೆ ಮರಳುತ್ತಾರೆ ಎನ್ನುವಷ್ಟೊತ್ತಿಗೆ ಗರ್ಭಿಣಿ ಆಗಿರುವ ಸಂತಸದ ಸುದ್ದಿಯನ್ನು ನೀಡಿದ್ದಾರೆ.

Videos similaires