ICC World Cup 2019 : ವಿಶ್ವಕಪ್ ಗೆದ್ದರೂ ಇಂಗ್ಲೆಂಡ್ ತಂಡ ಸಂಭ್ರಮಿಸುವಂತಿಲ್ಲ ಎಂದ ಮಂಡಳಿ..? |Oneindia Kannada

2019-07-16 607

ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದ ಇಂಗ್ಲೆಂಡ್ ತಂಡದ ಸಂಭ್ರಮ ಮುಗಿಲು ಮುಟ್ಟಿದೆ. ಲಂಡನ್ ಅಥಾರಿಟಿ ಇಂಗ್ಲೆಂಡ್ ಸಂಭ್ರಮವನ್ನು ಇಮ್ಮಡಿಗೊಳಿಸಲು ರೋಡ್ ಶೋ ಆಯೋಜಿಸಿತ್ತು. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರೋಡ್ ಶೋ ರದ್ದು ಮಾಡಿದೆ.

This is the first time England have won a World Cup trophy. London Authority of England hosted a road show to celebrate the occasion. But the England Cricket Board canceled the road show.