Pailwan Movie : ಲಂಡನ್ ಗೆ ಹೋದಮೇಲೆ ಸುದೀಪ್ ಗೆ ಪೈಲ್ವಾನ್ ಇಷ್ಟ ಆಗಿದ್ದು..?| Sudeep | FILMIBEAT KANNADA

2019-07-16 546

ಸೆಟ್ಟೇರಿದಾಗಿನಿಂದಲೂ ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನು ಹುಟ್ಟುಹಾಕಿದ್ದ ಪೈಲ್ವಾನ್ ಚಿತ್ರದ ಮೊದಲ ಪತ್ರಿಕಾಗೋಷ್ಠಿ ಬೆಂಗಳೂರಿನಲ್ಲಿ ನಡೆಯಿತು, ಚಿತ್ರದ ನಾಯಕ ಸುದೀಪ್, ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನ ಕೃಷ್ಣ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


The first press conference of the film Pailwan, which has generated a lot of curiosity amongst fans was held in Bangalore, with the hero of the movie Sudeep, director Krishna and producer Swapna Krishna sharing their experience.

Videos similaires