ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಚೊಚ್ಚಲ ಟ್ರೋಫಿ ಮುಡಿಗೇರಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ಅಂತಾರಾಷ್ಟ್ರೀಯ ಅಂಪೈರ್ ಸೈಮನ್ ಟಾಫಲ್ ನ್ಯೂಜಿಲೆಂಡ್ ತಂಡದ ಸೋಲಿಗೆ ಅಂಪೈರ್‌ಗಳಿಂದಾದ ಪ್ರಮಾದ ಕಾರಣವಾದದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.
Former Australian international umpire Simon Taufel described how New Zealand's defeat was the result of a umpire blunder when he finished England's first trophy at the World Cup.