ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಅಜಿಂಕ್ಯ ರಹಾನೆಯಂತ ಬ್ಯಾಟ್ಸ್ಮನ್‌ನ ಅಗತ್ಯವಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಹೇಳಿದ್ದಾರೆ. ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಸೂಕ್ತ ಆಟಗಾರ ಇಲ್ಲದ ಸಮಸ್ಯೆಗೆ ಸಂಬಂಧಿಸಿ ಜಗದಾಳೆ ಈ ಸಲಹೆ ನೀಡಿದ್ದಾರೆ.
Sanjay Jagdale former secretary of the Board of Control for Cricket in India (BCCI), said India's 4th batting order needs a batsman like Ajinkya Rahane. The World Team has suggested this to the problem of not having a suitable player for Team India's 4th batting order.