ICC World Cup 2019 : IPL ಅಭಿಮಾನಿಗಳಿಗೆ ಬಂತು ಸಿಹಿ ಸುದ್ದಿ..? IPL 2020 | Oneindia Kannada

2019-07-15 1,170

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್‌)ನಲ್ಲಿ ಅಹ್ಮದಾಬಾದ್ ಪರ ಅದಾನಿ ಗ್ರೂಪ್, ಪುಣೆ ಪರ ಆರ್‌ಪಿಜಿ-ಸಂಜೀವ್ ಗೋಯೆಂಕಾ ಗ್ರೂಪ್, ರಾಂಚಿ ಮತ್ತು ಜೆಮ್ಶೆಡ್ಪುರ್ ಪರ ಟಾಟಾಸ್ ಟಾಪ್ ಬಿಡ್ಡರ್‌ಗಳ ಸಾಲಿನಲ್ಲಿ ಕಾಣಿಸಿಕೊಳ್ಳುವುದರಲ್ಲಿದೆ. ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆ 8ರಿಂದ 10ಕ್ಕೆ ಏರುವ ಸಾಧ್ಯತೆಗಳಿವೆ.

In the Indian Premier League (IPL), the pro-Ahmedabad-Adani group, the Pune-based RPG-Sanjeev Goenka group, the Tata's top bidders for Ranchi and Jemshedpur. The number of teams in the IPL could rise from 8 to 10.