ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ತನ್ನ ಭವಿಷ್ಯದ ಟೂರ್ನಿಗಳಲ್ಲಿ ನಾಕ್‌ಔಟ್ ಹಂತಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾದರಿಯ ಪ್ಲೇಆಫ್ಸ್ ಪರಿಚಯಿಸಬೇಕು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಲಹೆ ನೀಡಿದ್ದಾರೆ.
Team India captain Virat Kohli has suggested that the International Cricket Council (ICC) should introduce Indian Premier League (IPL) -like playoffs in the knockout stages of its future tournaments.