ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಕೊನೆಗೆ ಹಂತಕ್ಕೆ ಬಂದಿದೆ. ಗ್ರಾಂಡ್ ಫಿನಾಲೆ ಸಂಚಿಕೆಯನ್ನು ವಿಭಿನ್ನವಾಗಿ ಮಾಡಲು ಜೀ ಕನ್ನಡ ವಾಹಿನಿ ನಿರ್ಧಾರ ಮಾಡಿದೆ. Zee Kannada channels' 'Weekend With Ramesh 4' grand finale will be in interaction session.