ICC World Cup 2019 : ಇದು ಟೀಂ ಇಂಡಿಯಾಗೆ ಆದ ದೊಡ್ಡ ಆಘಾತ..? | Oneindia Kannada

2019-07-11 2

ಟೀಮ್ ಇಂಡಿಯಾದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾರ್ಟ್ ಮತ್ತು ಫಿಟ್ನೆಸ್/ಕಂಡೀಷನಿಂಗ್ ಕೋಚ್ ಶಂಕರ್ ಬಸು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2019ರಲ್ಲಿ ಭಾರತ ಹೊರ ಬಿದ್ದ ಬಳಿಕ ಈ ಪ್ರಕ್ರಿಯೆ ನಡೆದಿದೆ.

Team India's physiotherapist Patrick Farhart and fitness / conditioning coach Shankar Basu have resigned. The process is set to take place in India and Wales after the ICC World Cup 2019 in India.