ICC World Cup 2019 : ಈ ಒಂದು ತಪ್ಪು ನಿರ್ಣಯದಿಂದಲೆ ಸೆಮಿಫೈನಲ್ ಸೋತಿದ್ದು..? | Oneindia Kannada

2019-07-11 5,753

ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್‌ ಭಾರತ ತಂಡ ಅಚ್ಚರಿ ಸೋಲುನುಭವಿಸಿದ್ದಕ್ಕೆ ನೈಜ ಕಾರಣ ಏನೆಂಬುದನ್ನು ಭಾರತದ ಮಾಜಿ ದಿಗ್ಗಜರಾದ ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್‌ ವಿವರಿಸಿದ್ದಾರೆ.

Former India cricketers Sourav Ganguly and VVS Laxman have explained the real reason why the FAVORITE India team was shocked to lose in the World Cup semi-final against New Zealand.