ಕರ್ನಾಟಕ ರಾಜಕೀಯದ ಬೃಹನ್ನಾಟಕಕ್ಕೆ ಕೊನೆ ಎಂದು? | Oneindia Kannada

2019-07-09 115

ಕರ್ನಾಟಕದ ಸದ್ಯದ ರಾಜಕೀಯ ಎಷ್ಟು ಗಬ್ಬೆದ್ದು ಹೋಗಿದೆಯೆಂದರೆ, ಇದನ್ನು ಸದ್ಯಕ್ಕೆ ಶುದ್ಧಗೊಳಿಸುವುದು ಆ ದೇವರಿಂದಲೂ ಸಾಧ್ಯವಿಲ್ಲ. ಮುಂದೆ ಏನಾಗಲಿದೆ, ಸರಕಾರ ಉರುಳುವೋ, ಉಳಿಯುವುದೋ, ಬಿಜೆಪಿ ಸರಕಾರವೋ, ರಾಷ್ಟ್ರಪತಿ ಆಳ್ವಿಕೆಯೋ ಎಂಬುದನ್ನು ಊಹಿಸುವುದು ಬ್ರಹ್ಮನಿಗೂ ಸಾಧ್ಯವಿಲ್ಲ. ಕರ್ನಾಟಕ ರಾಜಕೀಯದ ದೊಂಬರಾಟಕ್ಕೆ ಕೊನೆ ಎಂದು?

When will Karnataka political drama end? Will the dissident MLA of Congress and JDS take back their resignation or will they join hands with BJP. What are the options available before speaker Ramesh Kumar?

Videos similaires