ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 265 ರನ್ಗಳ ಗುರು ಬೆನ್ನಟ್ಟಿದ ಭಾರತ ಕೇವಲ 43.3 ಓವರ್ಗಳಲ್ಲಿ ಗುರಿ ತಲುಪಿತ್ತು. ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಶತಕದಿಂದ ಭಾರತ ಅನಾಯಾಸವಾಗಿ ಗೆಲುವು ಕಂಡಿತ್ತು.
Chasing 265 for victory against Sri Lanka, India's Rohit Sharma and KL Rahul's century helped India win easily.