ICC World Cup 2019 : ಧೋನಿ ಹುಟ್ಟುಹಬ್ಬಕ್ಕೆ ಮಗಳ ಸರ್ಪೈಸ್..? | MS Dhoni | Oneindia Kannada

2019-07-08 1

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜುಲೈ 7ಕ್ಕೆ 38ನೇ ವರ್ಷಕ್ಕೆ ಕಾಲಿರಿಸುತ್ತಿದ್ದು, ಜನ್ಮ ದಿನದ ಸಂಭ್ರಮವನ್ನು ಪತ್ನಿ ಸಾಕ್ಷಿ ಮತ್ತು ಪುತ್ರಿ ಝಿವಾ ಜೊತೆ ಆಚರಿಸಿಕೊಂಡಿದ್ದಾರೆ. ಭಾರತ ತಂಡದ ಆಲ್ ರೌಂಡರ್‌ಗಳಾದ ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

Former Team India captain MS Dhoni is celebrating his 38th birthday on July 7 with his wife Sakshi and daughter Ziva. India's all-rounders Kedar Jadhav and Hardik Pandya also took part in the event.