Modiyinda Runa Sandaya: Is Modi Budget Change Our Economy | How Its Help For Modi's New India Dream
(ಮೋದಿಯಿಂದ ಋಣ ಸಂದಾಯ) ನವಭಾರತದ ಕನಸಿಗೆ ನರೇಂದ್ರ ಮೋದಿ ಅಡಿಪಾಯ - ಮೋದಿ ಬಜೆಟ್ ನಿಂದ ಬದಲಾಗುತ್ತಾ ಅಭಿವೃದ್ದಿಯ ದಿಕ್ಕು -5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಗಾಗಿ ಮೋದಿ ಮಹಾಗುರಿ.
ಆ ಕ್ಷಣಕ್ಕಾಗಿ, ದೇಶವೇ ಕುತೂಹಲದಿಂದ ಕಾಯುತ್ತಿದೆ. ಆ ಲೆಕ್ಕಾಚಾರದಲ್ಲಿ ದೇಶದ ಭವಿಷ್ಯವೇ ಅಡಗಿದೆ. ಕೇಂದ್ರದ ಬಜೆಟ್ ಸಾವಿರಾರು ಕನಸುಗಳನ್ನ ಬಿತ್ತಿದೆ. ಮೋದಿ ಬಜೆಟ್, ನವಭಾರತಕ್ಕೆ ಅಡಿಪಾಯ ಹಾಕುತ್ತಾ? ಬಜೆಟ್ ನಿಂದ ದೇಶದ ಅಭಿವೃದ್ಧಿಯ ದಿಕ್ಕೇ ಬದಲಾಗುತ್ತಾ? ಮೊದಿ, ಜನತೆಯ ಋಣವನ್ನು ಹೇಗೆ ಸಂದಾಯ ಮಾಡ್ತಾರೆ? ತೋರಿಸ್ತೀವಿ ನೋಡಿ.
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official
#ModiyindaRunaSandaya #UnionBudget2019 #NarendraModi #NirmalaSitharaman