Cops Nab Hi-Tech Car Robbers Who Uses To Steal Car Within Seconds in Bengaluru

2019-07-04 11

ಜಮಾನ ಫುಲ್ ಚೇಂಜ್ ಆಗಿದೆ.. ಟೆಕ್ನಾಲಜಿ ಜೆಟ್ ಸ್ಪೀಡ್​ನಲ್ಲಿ ನುಗ್ತಿದೆ.. ಜನ ಕೂಡಾ ಹೈಫೈ ಆಗ್ತಿದ್ದಾರೆ.. ಹೀಗಿರುವಾಗ ಅದೊಂದು ಕಿಲಾಡಿ ಚೋರರ ಗ್ಯಾಂಗ್ ಕೂಡಾ ಟೆಕ್ನಾಲಜಿ ಯೂಸ್ ಮಾಡೋಕೆ ಶುರುಮಾಡುತ್ತೆ. ಪ್ಲಾನ್​ನಿಂದ್ಲೇ ಕಂತೆ ಕಂತೆ ದುಡ್ ಮಾಡ್ತಾರೆ. ಆದ್ರೆ, ಒಂದು ಕೇಸ್ ಅವ್ರ ಹಣೆಬರಹವನ್ನೇ ಚೇಂಜ್​ ಮಾಡಿಬಿಟ್ಟಿದೆ..!

Car thieves prefer night time to steal cars or places where they wouldn’t be suspected of stealing. But, these thieves are very different. They are hi-tech thieves, literally, who can steal cars of a particular brand within seconds. Here are the details on their modus operandi.