Radha Ramana Serial: ವಾಪಸ್ ಬಂದ ಅವನಿ ಸತ್ಯ ಹೇಳ್ತಾಳಾ? | FILMIBEAT KANNADA

2019-07-04 1

ರಾಧಾ ರಮಣ್ ಧಾರಾವಾಹಿಯಲ್ಲಿ ಪುಟ್ಟಕ್ಕ ಮನೆಗೆ ವಾಪಸ್ ಬಂದಿದಾಳೆ. ಅವಳ ಹತ್ತಿರ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾಳೆ. ಅವಳು ಸತ್ಯ ಹೇಳಬೇಕಿದೆ.


Puttakka returned to house Radha Raman in serial. Everyone close to her is questioning. She has to tell the truth.