ICC World Cup 2019 : ತನ್ನ ಯಾರ್ಕರ್ ಗಳ ಗುಟ್ಟನ್ನು ಬಿಚ್ಚಿಟ್ಟ ಬೂಮ್ರ..? | Jasprit Bumrah|Oneindia Kannada

2019-07-04 363

ಮಾರಕ ಯಾರ್ಕರ್‍ ಗಳ ಹಿಂದಿನ ರಹಸ್ಯ ಹೇಳಿರುವ ಬುಮ್ರಾ ಅವರು ನನ್ನ ನಿಖರವಾದ ಯಾರ್ಕರ್ ದಾಳಿಗೆ ನಾನು ಮಾಡುವ ಅಭ್ಯಾಸ ಸಹಾಯ ಮಾಡುತ್ತದೆ, ನೆಟ್ಸ್ ನಲ್ಲಿ ಹೆಚ್ಚು ಯಾರ್ಕರ್ ಎಸೆಯುತ್ತೇನೆ ಎಂದು ಹೇಳಿದ್ದಾರೆ.