ICC World Cup 2019 : ರೋಹಿತ್ ನಡೆಗೆ ಎಲ್ಲೆ ಸಿಗುತ್ತಿದೆ ಪ್ರಶಂಸೆ..? | Rohit Sharma | Oneindia Kannada

2019-07-03 391

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಮಂಗಳವಾರ (ಜುಲೈ 2) ಭಾರತ vs ಬಾಂಗ್ಲಾದೇಶ ವೀಶ್ವಕಪ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮ್ ರೋಹಿತ್ ಶರ್ಮಾ ವಿಶೇಷ ವ್ಯಕ್ತಿತ್ವಕ್ಕಾಗಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು. ತಾನು ಸಿಕ್ಸ್‌ ಬಾರಿಸಿದ ಚೆಂಡು ತಾಗಿ ಗಾಯಗೊಂಡ ಅಭಿಮಾನಿಗೆ ರೋಹಿತ್, ಸಹಿಯಿರುವ ಹ್ಯಾಟ್‌ ನೀಡಿ ಕಾಳಜಿ ತೋರಿಕೊಂಡರು.

Team India opener Rohit Sharma wins cricket fanfare for a special appearance during the India vs Bangladesh World Cup on Tuesday (July 2) at Edgbaston, Birmingham. Rohit gave a signature hat to the fan who was injured by the ball he hit with a six.