Elu Suttina Bhadrakote: Amarnath Yatra Begins, Amit Shah Tightens Security Arrangements
(ಏಳು ಸುತ್ತಿನ ಭದ್ರಕೋಟೆ) ಅಮರನಾಥ ಯಾತ್ರೆಗೆ ಕಂಡು ಕೇಳರಿಯದ ಭದ್ರತೆ. ಯಾತ್ರಿಕರ ಮೇಲಿದೆ ಭಾರತೀಯ ಸೇನೆಯ ತ್ರಿನೇತ್ರ . 1.5 ಲಕ್ಷ ಯಾತ್ರಿಕರು.. 42 ಸಾವಿರ ಯೋಧರು!. ದೆಹಲಿಯಿಂದಲೇ ಕಾಶ್ಮೀರ ಕ್ರಾಂತಿಗೆ ಸಜ್ಜಾದ ಶಾ!.
ಭಂ ಭಂ ಬೋಲೇನಾಥನ ಅಮರನಾಥ ಯಾತ್ರೆ ಆರಂಭವಾಗಿದೆ. ಆದರೆ, ಈ ಭಾರಿಯೂ ಉಗ್ರಗಾಮಿಗಳ ದಾಳಿಯ ಭೀತಿಯೂ ಎದುರಾಗಿದೆ. ದೇಶದ ಹೊಸ ಗೃಹ ಸಚಿವ ಅಮಿತ್ ಶಾ ಈ ಭಾರಿ ಉಗ್ರದಾಳಿಯನ್ನು ಮಟ್ಟ ಹಾಕಲು ತಮ್ಮದೇ ಆದ ಪ್ಲಾನ್ ಮಾಡಿದ್ದಾರೆ. ಹಿಂದೆಂದೂ ಕಂಡರಿಯರ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದಾರೆ. ಅಮರನಾಥ ಯಾತ್ರೆಗೆ ಈ ಭಾರಿ ಭದ್ರತಾ ವ್ಯವಸ್ಥೆಯನ್ನು ಹೇಗೆ ಮಾಡಲಾಗಿದೆ ಅನ್ನೋದನ್ನು ಈಗ ಹೇಳ್ತೀವಿ ನೋಡಿ.
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official
#EluSuttinaBhadrakote #AmarnathYatra #AmitShah #TV9Kannada #KannadaNews