Kurukshetra Kannada Movie: ವರಮಹಾಲಕ್ಷ್ಮಿ ಹಬ್ಬಕ್ಕು ಮೊದಲೆ ರಿಲೀಸ್ ಆಗುತ್ತೆ ದರ್ಶನ್ 'ಕುರುಕ್ಷೇತ್ರ'?

2019-07-02 410

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ'. ಸದ್ಯ ರಿಲೀಸ್ ಗೆ ತಯಾರಿಗಳನ್ನು ಮಾಡಿಕೊಳ್ಳುತ್ತಿರುವ 'ಕುರುಕ್ಷೇತ್ರ' ಮೊದಲು ಆಡಿಯೋ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ಅಭಿಮಾನಿಗಳು ವರ್ಷದಿಂದ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.
Kannada actor challenging star Darshan starrer Kurukshetra release moved to august 2nd. This movie initially scheduled for August 9th.

Videos similaires