ವಿದೇಶಿ ಯುವಕನ ಜೊತೆ ನಟಿ ಸಂಯುಕ್ತ ಹೆಗ್ಡೆ ಲವ್ವಿ ಡವ್ವಿ? | Samyukta hegde

2019-07-01 4,723

ಸ್ಯಾಂಡಲ್ ವುಡ್ ನ ನಟಿ ಸಂಯುಕ್ತ ಹೆಗ್ಡೆ ಸಿನಿಮಾಗಳಿಗಿಂತ ಹೆಚ್ಚು ವಿವಾದಗಳ ಮೂಲಕವೆ ಸದ್ದು ಮಾಡಿದವರು. 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತ ಆ ನಂತರ ರಿಯಾಲಿಟಿ ಶೋಗಳ ಮೂಲಕವೆ ಹೆಚ್ಚು ಗಮನ ಸೆಳೆದವರು.


Samyuktha Hegde has found her love in a German guy named Chris Sauer.

Videos similaires