ವಿರಾಟ್ ಕೊಹ್ಲಿ ಮುಂದಾಳತ್ವದ ಟೀಮ್ ಇಂಡಿಯಾ ಐಸಿಸಿ ಪುರುಷರ ಏಕದಿನ ರ್ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಪಟ್ಟ ಅಲಂಕರಿಸಿದೆ. ಈ ಮೊದಲು ಇಂಗ್ಲೆಂಡ್ ಅಗ್ರ ಸ್ಥಾನದಲ್ಲಿತ್ತು. ಇಂಗ್ಲೆಂಡ್ ಗಿಂತ 1 ಹೆಚ್ಚುವರಿ ರೇಟಿಂಗ್ ಪಾಯಿಂಟ್ ಕಲೆ ಹಾಕಿರುವ ಭಾರತ, ಆಂಗ್ಲರನ್ನು ಕೆಳಗಿಳಿಸಿದೆ.
Team India, led by Virat Kohli, has once again climbed to No. 1 in the ICC Men's ODI rankings. England had been at the top before. India, which has added 1 rating point above England.