ICC World Cup 2019 : ಇದು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಕಥೆ..? | Oneindia Kannada

2019-06-26 137

ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲು ಅನುಭವಿಸಿದ ಬಳಿಕ ತೀವ್ರ ನಿರಾಶೆಯಿಂದ ಕುಸಿದು ಹೋದಂತಾಗಿದ್ದೆ. ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯೂ ಮನಸಿನಲ್ಲಿ ಮೂಡಿತ್ತು ಎಂದು ಪಾಕಿಸ್ತಾನದ ತರಬೇತುದಾರ ಮಿಕ್ಕಿ ಆರ್ಥರ್ ಹೇಳಿದ್ದಾರೆ.

After losing to India in the World Cup Tournament against a traditional opponent, I felt a bit of disappointment. Pakistan coach Micky Arthur said the idea of ​​committing suicide was also on the mind.

Videos similaires