ICC World Cup 2019 : ಈತ ಇದ್ರೆ ಮಾತ್ರ ಭಾರತಕ್ಕೆ ಆನೆ ಬಲ..? | Oneindia Kannada

2019-06-25 1,087

ಟೀಮ್ ಇಂಡಿಯಾದಲ್ಲಿರುವ ವೇಗಿ ಜಸ್‌ ಪ್ರೀತ್ ಬೂಮ್ರಾ ಅದ್ಭುತ ಕೌಶಲಗಳನ್ನು ಹೊಂದಿದ್ದಾರೆ. ಹೀಗಾಗಿ ಬೂಮ್ರಾ ಈ ಸಾರಿ ಭಾರತ ತಂಡಕ್ಕೆ ವಿಶ್ವಕಪ್ ಟ್ರೋಫಿ ಗೆದ್ದುಕೊಡಬಲ್ಲರು. ಇನ್ನೊಂದು ಬದಿಯಲ್ಲಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಕೂಡ ಕಾಂಗರೂ ಪಡೆಗೆ ಕಪ್ ಗೆದ್ದುಕೊಡುವ ಸಾಮರ್ಥ್ಯ ಉಳ್ಳವರು ಎಂದು 2015ರ ಆಸೀಸ್ ವಿಶ್ವಕಪ್ ವಿಜೇತ ತಂಡದ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

Jasprit Bumrah could win the World Cup trophy for India this time. Australia's explosive batsman David Warner, on the other hand, is capable of winning the Cup for the Kangaroo Force, said Michael Clarke, captain of the 2015 Aussie World Cup.

Videos similaires