ICC World Cup 2019 : ಮೊದಲ ಬಾರಿಗೆ ತನ್ನ ಗುರುವಿನ ಬಗ್ಗೆ ಮಾತನಾಡಿದ ಕೊಹ್ಲಿ..? | Oneindia Kannada

2019-06-24 185

ಆಧುನಿಕ ಕ್ರಿಕೆಟ್‌ ಕುರಿತಾಗಿ ಮಾತನಾಡುವುದಾದರೆ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠರ ಸಾಲಿನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಬ್ಯಾಟಿಂಗ್‌ನಲ್ಲಿ ಇರುವ ಬಹುತೇಕ ವಿಶ್ವ ದಾಖಲೆಗಳನ್ನು ಕಿಂಗ್‌ ಕೊಹ್ಲಿ ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದ ತಮ್ಮ ನಾಯಕತ್ವದ ಮೂಲಕವೂ ಟೀಮ್‌ ಇಂಡಿಯಾಗೆ ಹಲವು ಐತಿಹಾಸಿಕ ಗೆಲುವನ್ನು ತಂದುಕೊಟ್ಟಿದ್ದಾರೆ.

Speaking of modern cricket, Team India skipper Virat Kohli is at the forefront of the all-time greats. King Kohli has already set most world records in batting. Through their leadership, Team India has brought many historic victories.

Videos similaires