ICC World Cup 2019 : ಶಮಿಯಿಂದಾಗಿ ಭಾರತ ತಂಡಕ್ಕೆ ಮತ್ತೊಂದು ಕಿರೀಟ..? | Oneindia Kannada

2019-06-24 143

ಅಂತಿಮ ಓವರ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 11 ರನ್ ರೋಚಕ ಜಯ ಗಳಿಸಿದೆ. ಶನಿವಾರ (ಜೂನ್ 22) ನಡೆದ ಪಂದ್ಯದಲ್ಲಿ ಶಮಿ ಹ್ಯಾಟ್ರಿಕ್ ಸಾಧನೆಗಾಗಿ ಭಾರತ ಪರ ಇತಿಹಾಸ ಬರೆದಿದ್ದಾರೆ.

India set a rare record with a thrilling win on Saturday (June 22) at the Rose Bowl in Southampton. Pacer Mohammed Shami got his first hat-trick of the 2019 World Cup.

Videos similaires