ICC World Cup 2019 : ಧೋನಿ ಸ್ಟಂಪ್ ಔಟ್ ಆಗಿದ್ದು ಎಷ್ಟು ವರ್ಷಗಳ ಹಿಂದೆ ಗೊತ್ತಾ..? | Oneindia Kannada

2019-06-24 135

ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಭಾರತದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಸ್ಟಂಪ್ ಔಟ್ ಆಗಿದ್ದಾರೆ. ಸೌತಾಂಪ್ಟನ್‌ನಲ್ಲಿ ಶನಿವಾರ (ಜೂನ್ 22) ನಡೆದ ಭಾರತ vs ಅಫ್ಘಾನಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಸ್ಟಂಪಿಂಗ್ ಕಿಂಗ್ ಧೋನಿಯೇ ಸ್ಟಂಪ್ ಔಟ್ ಆದರು.

MS Dhoni has been stumped for the second time in his one-day cricket career on India during the India vs Afghanistan World Cup in Southampton on Saturday (June 22).

Videos similaires