ICC World Cup 2019 : ಇಂಗ್ಲೆಂಡ್ ವಿರುದ್ಧ ಬಟ್ಟೆ ಬದಲಿಸಲಿದೆ ಟೀಂ ಇಂಡಿಯಾ..? | Oneindia Kannada

2019-06-24 192

ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಕ್ರಿಕೆಟ್ 2019ರ ಲೀಗ್ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಮೂಲಕ ವಿಶ್ವಕಪ್ ನಲ್ಲಿ 50ನೇ ಗೆಲುವನ್ನು ಟೀಂ ಇಂಡಿಯಾ ಸಾಧಿಸಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ವಿರುದ್ಧ ಜಯ ದಾಖಲಿಸಿರುವ ಕೊಹ್ಲಿ ಪಡೆಯು ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

Team India won the 50th World Cup in Afghanistan by winning the 2019 league match. Kohli's squad will face off against England on June 30, with victories over Australia, Pakistan and Afghanistan.

Free Traffic Exchange

Videos similaires