ಅಫಘಾನಿಸ್ತಾನ ವಿರುದ್ಧ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಆನ್‌ಫೀಲ್ಡ್ ಅಂಪೈರ್‌ಗಳ ಎದುರು ವಿಕೆಟ್ ಸಲುವಾಗಿ ಅತಿಯಾಗಿ ಮನವಿ ಮಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆ ಶೇ.25 ರಷ್ಟನ್ನು ದಂಡವಾಗಿ ತೆರುವಂತಾಗಿದೆ.
India's skipper Virat Kohli has been fined over 25% of his remuneration for wicket appeal against Anfield umpires in Saturday's World Cup match against Afghanistan.