ಮಿಸ್ ಸೌತ್ ಇಂಡಿಯಾ ಗ್ಲಾಮರ್" ಕಿರೀಟ ಮುಡಿಗೇರಿಸಿಕೊಂಡ ನಟಿ ಧನ್ಯಾ | Oneindia Kannada

2019-06-21 552

ಕಿರುತೆರೆ ಮೂಲಕ ಧನ್ಯಾ ಅಂತಾನೆ ಕನ್ನಡ ಪ್ರೇಕ್ಷಕರ ಮನೆಮಾತಾಗಿರುವ ನಟಿ ದೀಪಿಕಾ ಈಗ 'ಮಿಸ್ ಸೌತ್ ಇಂಡಿಯಾ ಗ್ಲಾಮರ್' ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. 'ಕುಲುವಧು' ಧಾರಾವಾಹಿಯ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ದೀಪಿಕಾ ಈಗ 'ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019' ಪಟ್ಟ ಗೆದ್ದು ಬಿಂಕದಿಂದ ಬೀಗಿದ್ದಾರೆ.

Kannda famous serial artist Deepika crowned as Miss South India Glamour 2019, Deepika took to her social media handle to share the happiness

Videos similaires