ICC World Cup 2019 : ನಿಜಕ್ಕೂ ಪಾಕಿಸ್ತಾನಿಯರಿಗೆ ವಿರಾಟ್ ಕೊಹ್ಲಿ ಬೇಕಾ..? | Oneindia Kannada

2019-06-20 116

ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

India beat Pakistan by 89 runs match between India and Pakistan on Sunday. In this context Pakistani fans protest we dont't want Kashmir we want Kohli banner is viral on a social networking site.

Videos similaires