Kannada Kotyadipathi 2019 : ಕಳೆದ ಸೀಸನ್ ನಲ್ಲಿ ಪುನೀತ್ ಯಾಕೆ ಬರಲಿಲ್ಲ ಗೊತ್ತಾ..? ಇಲ್ಲಿದೆ ಕಾರಣ..?
2019-06-20
57
ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ 4 ನೇ ಸೀಸನ್ ಜೂನ್ 22 ನೇ ತಾರೀಖಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಲಿದ್ದು ಈ ಬಾರಿಯ ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿದ್ದಾರೆ.