ICC World Cup 2019 : ವಿಶ್ವಕಪ್ ನಲ್ಲಿ ತಾಹಿರ್ ಫುಲ್ ಮಿಂಚಿಂಗ್..! ಇದಕ್ಕೆ ಕಾರಣ IPL..? | Oneindia Kannada

2019-06-20 258

ಇಮ್ರಾನ್ ತಾಹಿರ್ ಅಂದ ಕೂಡಲೇ ವಿಕೆಟ್ ಸಿಕ್ಕಾಗ ಮೈದಾನದ ಆ ತುದಿಯಿಂದ ಈ ತುದಿವರೆಗೆ ಓಡಾಡಿ ಸಂಭ್ರಮಿಸುವ ಮುಖ ನೆನಪಾಗಿ ಮೊಗದಲ್ಲೊಂದು ನಗು ಮಿನುಗುತ್ತಲ್ಲಾ? ಅದೇ ಸ್ಪಿನ್ನರ್ ತಾಹಿರ್ ಈ ಬಾರಿಯ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸುವುದರಲ್ಲಿದ್ದಾರೆ.

Imran Tahir is making history at this time's World Cup.

Videos similaires