Team India captain Virat Kohli made a tweet after India won the game against Pakistan on Sunday (June 16). Virat Kohli shares throwback picture after India's victory
ಭಾನುವಾರ (ಜೂನ್ 16) ಭಾರತ vs ಪಾಕಿಸ್ತಾನ ತಂಡಗಳ ಕುತೂಹಲಕಾರಿ ಕದನದಲ್ಲಿ ಭಾರತ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದು ಟ್ವೀಟ್ ಮಾಡಿದ್ದರು. ಇದರಲ್ಲಿ ಸಣ್ಣಗೆ ಸುರಿಯುತ್ತಿರುವ ಮಳೆಯತ್ತ ಕೊಹ್ಲಿ ದಿಟ್ಟಿಸುತ್ತಿರುವ ಚಿತ್ರವಿತ್ತು. ಇದೇ ಚಿತ್ರದ ಜೊತೆಗೆ ಕೊಹ್ಲಿ ಮತ್ತೊಂದು ವಿಶೇಷ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದರು.