ICC World Cup 2019 IND VS PAK : ಭಾರತದ ಭರ್ಜರಿ ಬ್ಯಾಟಿಂಗ್ ಪಾಕಿಸ್ತಾನಕ್ಕೆ 337 ಟಾರ್ಗೆಟ್

2019-06-16 54

ಲಂಡನ್ನಿನ ಮ್ಯಾಂಚೆಸ್ಟರ್ ನಲ್ಲಿ ವಿಶ್ವಕಪ್ ನ ಬಹು ನಿರೀಕ್ಷಿತ ಭಾರತ, ಪಾಕಿಸ್ತಾನ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
World Cup 2019 most awaited India, Pakistan match started at Manchester stadium and Pakistan won the toss elected to bowl first.