ಮೊಹಾಲಿ ಸ್ಟೇಡಿಯಂನಲ್ಲಿ 2011ರಲ್ಲಿ ವಿಶ್ವಕಪ್ ಸೆಮಿಫೈನಲ್‌ಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆಗ ಹೇಗೋ ಕೂಲ್ ಕ್ಯಾಪ್ಟನ್ ಎಂಎಸ್ ಗೆ ಕರಾಚಿಯಲ್ಲಿ ಜನಿಸಿದ ಚಿಕಾಗೋ ನಿವಾಸಿ ಮೊಹಮ್ಮದ್ ಬಶೀರ್ ಅವರ ಪರಿಚಯವಾಗಿತ್ತು. ಅಲ್ಲಿಂದ ಇಲ್ಲೀವರೆಗೂ ಇಬ್ಬರ ಬಾಂಧವ್ಯ ಬಂಧ ಗಟ್ಟಿಯಾಗುತ್ತಲೇ ಸಾಗಿದೆ.
Dhoni has been giving tickets to the India vs Pakistan World Cup since 2011 to his indo pak fan known as 'Chacha Chicago'.