'ಜುಲೈ 14ರಂದು ವಿಶ್ವಕಪ್ ನನ್ನ ಕೈಯಲ್ಲಿರಬೇಕು. ಅದೊಂದೇ ವಿಚಾರ ತಲೇಲಿದೆ. ಈ ವಿಚಾರವನ್ನು ನೆನಪು ಮಾಡಿಕೊಂಡಾಗೆಲ್ಲ ನನಗೆ ರೋಮಾಂಚನವಾಗುತ್ತದೆ. ನನ್ನ ಯೋಜನೆಯಿಷ್ಟೇ; ವಿಶ್ವಕಪ್ ಗೆಲ್ಲಬೇಕಷ್ಟೇ. ನನಗೆ ಯಾವುರದಲ್ಲಿ ವಿಶ್ವಾಸವಿದೆಯೋ ಅದನ್ನು ನಾನು ನಿರೀಕ್ಷಿಸುತ್ತೇನೆ' ಎಂದು ಪಾಂಡ್ಯ ಹೇಳಿದ್ದಾರೆ. ಜುಲೈ 14ರಂದು ಲಂಡನ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ
The World Cup should be in my hands on July 14th. The same thing will happen. I am thrilled to have remembered this.. Hardik Pandya said.