ದರ್ಶನ್ ಬಳಿ ಥ್ರೋ ಬಾಲ್ ತಂಡದ ನಾಯಕಿ ಹೇಳಿದ್ದೇನು? | FILMIBEAT KANNADA

2019-06-14 3,458

Indian Throwball team captain krupa G P request to challenging star Darshan. She has appealed to Darshan to support the throwball team.


ಭಾರತೀಯ ಥ್ರೋಬಾಲ್ ತಂಡದ ನಾಯಕಿ ಕೃಪಾ ಜೆ.ಪಿ ಅವರ ಮಾತೊಂದು ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂತರಾಷ್ಟ್ರೀಯ ಮಟ್ಟದ ಆಟಗಾರ್ತಿಯೊಬ್ಬರು ಡಿ ಬಾಸ್ ದರ್ಶನ್ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ ಅಂದ್ರೆ ಅದು ನಿಜಕ್ಕು ಅಚ್ಚರಿ ಮೂಡಿಸುವಂತಹ ವಿಷಯ. ಅವರ ಮನವಿಗೆ ಕಾರಣವಾಗಿದ್ದು ದರ್ಶನ್ ಅವರ ಸಹಾಯದ ಮನೋಭಾವ. ಕಷ್ಟ ಎಂದರವರ ಪಾಲಿಗೆ ದಚ್ಚು ದೇವರಾಗಿ ಬಿಡುತ್ತಾರೆ. ಅಭಿಮಾನಿಗಳ ಕಷ್ಟಕ್ಕೆ ಕರಗುವ ದಾಸ ಸದಾ ಸಹಾಯ ಹಸ್ತ ಚಾಚುತ್ತಲೆ ಇರುತ್ತಾರೆ.

Videos similaires