Weekend With Ramesh Season 4: ಪುನೀತ್ ರಾಜ್‍ಕುಮಾರ್ ಬಿಚ್ಚಿಟ್ಟ ಆ ಪ್ರಫೋಸ್ ಕಥೆ ಏನು?

2019-06-10 17,803

ಸುಮಲತಾ ಅಂಬರೀಶ್ ಈಗ ಮಂಡ್ಯ ಸಂಸದೆಯಾಗಿ ಸಂಸತ್ ಪ್ರವೇಶಸಿದ್ದಾರೆ. ನಟಿಯಾಗಿ ಸುಮಲತಾ ಸಾಧನೆ ಅಪಾರ. ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸುಮಲತಾ ಕನ್ನಡ, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರಾಭಿಮಾನಿಗಳನ್ನು ರಂಜಿಸಿದ್ದಾರೆ.

Free Traffic Exchange

Videos similaires