ಧೋನಿ ಬೆಂಬಲಕ್ಕೆ ನಿಂತ ಭಾರತೀಯರನ್ನು ಕಂಡು ಬೆರಗಾದ ಕ್ರಿಕೆಟ್ ಜಗತ್ತು..? | Oneindia Kannada

2019-06-07 4,386

ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾರತೀಯ ಆರ್ಮಿ ಚಿಹ್ನೆಯಿದ್ದ ಗ್ಲೌಸ್ ಧರಿಸಿದ್ದರು. ಈ ಚಿಹ್ನೆಯಿರುವ ಗ್ಲೌಸ್ ಧರಿಸದಂತೆ ಧೋನಿಗೆ ಸೂಚಿಸಲು ಐಸಿಸಿಯು ಬಿಸಿಸಿಐಗೆ ಹೇಳಿತ್ತು. ಆದರೆ ಧೋನಿಗೆ ಬೆಂಬಲ ಸೂಚಿಸಿ ಅಪಾರ ಟ್ವೀಟ್‌ಗಳು ಬಂದಿವೆ.

Former India captain MS Dhoni wore the Indian Army symbol glouse in the World Cup against South Africa. The ICC told the BCCI to suggest Dhoni not to wear glouse with this sign. But Dhoni has received a lot of tweets supporting him.

Videos similaires