ವಿಶ್ವಕಪ್ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಹಾಗೂ ಟೀಂ ಇಂಡಿಯಾಗೆ WWE ಸೂಪರ್ ಸ್ಟಾರ್ ಕೋಫಿ ಕಿಂಗ್ಸ್‌ಸ್ಟನ್ ಶುಭಕೋರಿದ್ದಾರೆ.
WWE Superstar Koffee Kingston wish to Virat Kohli, MS Dhoni and Team India for the World Cup tournament.