ICC World Cup 2019 : ಧೋನಿ ಹಾಗೂ ರಾಹುಲ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಪಾಕ್ ಆಟಗಾರ..? | Oneindia Kannada

2019-06-07 287

ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ರಾವಲ್‌ಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ಶೊಯೇಬ್‌ ಅಖ್ತರ್‌, ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂ.ಎಸ್‌ ಧೋನಿ ಕ್ರಿಕೆಟ್‌ ಜಾಣ್ಮೆಯಲ್ಲಿ ಕಂಪ್ಯೂಟರ್‌ಗಿಂತಲೂ ಫಾಸ್ಟ್‌ ಎಂದು ಹೇಳಿದ್ದಾರೆ.

Shoaib Akhtar of former Pakistan fast bowler Rawalpindi Express fame said former Indian captain and wicketkeeper batsman MS Dhoni as fast than computer