ICC World Cup 2019 : ಕೋಟಿ ಕೋಟಿ ಜನಕ್ಕೆ ಧೋನಿ ಇಷ್ಟ ಆಗೋದು ಇದಕ್ಕೆ..? | Oneindia Kannada

2019-06-07 214

ಬುಧವಾರ (ಜೂನ್ 5) ನಡೆದ ಭಾರತ vs ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 6 ವಿಕೆಟ್ ಗೆಲುವಿನೊಂದಿಗೆ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿಶೇಷ ಕಾರಣವೊಂದಕ್ಕೆ ಗಮನ ಸೆಳೆದಿದ್ದರು.

Former India skipper MS Dhoni has been given a special cause in the South Africa match.