AN 32 Missing Mystery: TV9 Special Report On Mystery Behind Missing IAF An-32 Aircraft
ಎಎನ್ 32 ಮಿಸ್ಸಿಂಗ್ ಮಿಸ್ಟರಿ..
96 ಗಂಟೆಗಳಾದ್ರೂ ಪತ್ತೆ ಆಗಿಲ್ಲ ವಾಯುಪಡೆ ಯುದ್ಧ ವಿಮಾನ, ನೆಲದಿಂದ ಗಗನಕ್ಕೆ ಹಾರಿದ 35 ನಿಮಿಷಗಳ ಬಳಿಕ ಏನೇನಾಯ್ತು?, ಇಸ್ರೋ ತಂತ್ರಜ್ಞಾನ.. ಸುಖೋಯ್.. ಹರ್ಕ್ಯುಲಸ್ ಹುಡುಕಾಟ..
ಒಂದಲ್ಲ ಎರಡಲ್ಲ.. ಭರ್ತಿ 96 ಗಂಟೆ ಆಯ್ತು.. ಬರೋಬ್ಬರಿ ನಾಲ್ಕು ದಿನ ಕಳೆದೇ ಹೋದ್ವು.. ಇಸ್ರೋ ಅತ್ಯಾಧುನಿಕ ತಂತ್ರಜ್ಞಾನವೂ ತಿಣುಕಾಡುತ್ತಿದೆ.. ಬಲಿಷ್ಠರಾದ ಸುಖೋಯ್.. ಹರ್ಕ್ಯುಲಸ್ ಹುಡುಕಾಡುತ್ತಲೇ ಇದ್ದಾರೆ.. ಆದ್ರೂ, ಪತ್ತೆಯಾಗಿಲ್ಲ.. ಭಾರತೀಯ ವಾಯು ಪಡೆಯ ಬಾಹುಬಲಿ ಎಲ್ಲಿದ್ದಾನೆ ಅನ್ನೋ ಸುಳಿವು ಇನ್ನೂ ಸಿಕ್ಕಿಲ್ಲ.. ಅಷ್ಟಕ್ಕೂ ಏನಿದು ಎಎನ್ 32 ಮಿಸ್ಸಿಂಗ್ ಮಿಸ್ಟರಿ ಅಂತೀರಾ? ಆ ಇಂಚಿಂಚೂ ಮಾಹಿತಿಯನ್ನು ತೋರಿಸ್ತೀವಿ, ನೋಡಿ..
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
#AN32Missing #AN32AircraftMissing #IndianAircraft #TV9Kannada