ಐಸಿಸಿ ವಿಶ್ವಕಪ್ ನಲ್ಲಿ ತಂಡದ ಪ್ರಚಂಡ ಬಲವಾಗಬೇಕಿದ್ದ ವೇಗಿ ಡೇಲ್ ಸ್ಟೇನ್ ಇಲ್ಲದಿರುವುದು ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಸಮಸ್ಯೆಯಾಗಿದೆ. ಡೇಲ್ ಸ್ಟೇನ್ ವಿಶ್ವಕಪ್‌ನಿಂದ ಹೊರಗುಳಿದಿರುವುದಕ್ಕೆ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ದೂರಿದ್ದಾರೆ.
South Africa captain Fa du Plessis has blamed the Indian Premier League (IPL) for Dale Steyn's departure from the World Cup.