Actor Abhishek Ambarish reacts on Amar Cinema negative review ''ಸಿನಿಮಾ ಎಂದ ಮೇಲೆ ಪಾಸಿಟಿವ್ ನೆಗೆಟಿವ್ ಇದ್ದದ್ದೇ. ಯಾವ ಸಿನಿಮಾ ಕೂಡ ಫರ್ಫೆಕ್ಟ್ ಅಲ್ಲ. ಕೆಲವರಿಗೆ ಕೆಲವು ಚಿತ್ರ ಇಷ್ಟ ಆದರೆ, ಇನ್ನು ಕೆಲವರಿಗೆ ಇಷ್ಟ ಆಗುವುದಿಲ್ಲ.'' ಎಂದು ನಟ ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.