Pailwan Movie: ಸುದೀಪ್ ಪೈಲ್ವಾನ್ ಬಾಕ್ಸಿಂಗ್ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಐವರು ಸೂಪರ್ ಸ್ಟಾರ್ಸ್

2019-06-04 1

Kannada actor Sudeep starrer 'Pailwan' movie boxing poster released by five super stars. This boxing poster will be released in five languages.

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ್ದೆ ಹವಾ. ಪುಟ್ಟ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕವೆ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ 'ಪೈಲ್ವಾನ್' ಈಗ ಮತ್ತೊಂದು ಬಜರ್ದಸ್ತ್ ಸುದ್ದಿ ನೀಡಿದೆ. ಸುದೀಪ್ ಪೈಲ್ವಾನ್ ಬಾಕ್ಸಿಂಗ್ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಐವರು ಸೂಪರ್ ಸ್ಟಾರ್ಸ್