Sa Re Ga Ma Pa Lil Champs - Season 16: ಸರಿಗಮಪ ಕಾರ್ಯಕ್ರಮಕ್ಕೆ ವಿಜಯ್ ಪ್ರಕಾಶ್ ಯಾಕೆ ಬರುತ್ತಿಲ್ಲ ಗೊತ್ತಾ..?

2019-06-04 6,391

ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ಕಳೆದ ಸಂಚಿಕೆಯ ಫರ್ಫಾಮೆನ್ಸ್ ಸುತ್ತು ಗ್ರಾಂಡ್ ಆಗಿ ಮುಗಿದಿದೆ. ಪ್ರತಿ ವಾರ ಕೂಡ ಬೇರೆ ಬೇರೆ ಥೀಮ್ ಜೊತೆಗೆ ಬರುತ್ತಿರುವ ಕಾರ್ಯಕ್ರಮ ವೀಕ್ಷಕರ ಮನ ಗೆಲ್ಲುತ್ತಿದೆ. ಎಲ್ಲ ಇದ್ದರೂ ಕಾರ್ಯಕ್ರಮ ಒಂದು ವಿಷಯಕ್ಕೆ ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಗಾಯಕ ಜಯ ಪ್ರಕಾಶ್ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎನ್ನುವುದು ಕಾರ್ಯಕ್ರಮದ ಕಳೆ ಕಡಿಮೆ ಮಾಡಿದೆ. ಸರಿಗಮಪ ಕಾರ್ಯಕ್ರಮದ ಏನರ್ಜಿ ಬೂಸ್ಟರ್, ಕವಿತೆ ಮಾಸ್ಟರ್ ಆಗಿರುವ ವಿಜಯ ಪ್ರಕಾಶ್ ರನ್ನು ವೀಕ್ಷಕರು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Viewers missing singer Vijay Prakash in Zee Kannada channels 'Saregamapa 16' show.

Free Traffic Exchange

Videos similaires