Controversial statement by MPs who missed cabinet birth in second term in Modi government that is including Maneka Gandhi, Ananth Kumar Hegde, Nalin Kumar Kateel
ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅದ್ದೂರಿಯಾಗಿ ಮೇ ಮೂವತ್ತರಂದು ನಡೆದಿದೆ. ಅದರ ಮರುದಿನ, ಸಚಿವಸ್ಥಾನ ಘೋಷಣೆಯಾಗಿದೆ. ಮೋದಿ ಸರಕಾರದ ಮೊದಲ ಅವಧಿಯಲ್ಲಿ ಸಚಿವ ಸಂಪುಟದಲ್ಲಿದ್ದ, ಕೆಲವು ಸಂಸದರಿಗೆ ಈ ಬಾರಿ ಕೊಕ್ ನೀಡಲಾಗಿದೆ.