Capping a landslide election victory, Modi took oath along with his new council of ministers Yesterday at 7pm. Prominent personalities from the world of politics, entertainment and sports, among others attended the ceremony. However, there are some leaders who have decided to give the event a miss. Here is the list of leaders who were absent
ಲೋಕಸಭೆ ಚುನಾವಣೆ 2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅದ್ಭುತ ಪ್ರದರ್ಶನದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಮೋದಿ ಅವರು ಪ್ರಧಾನಿಯಾಗಿ ಗುರುವಾರ(ಮೇ 30)ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ, ಹೊಸ ಸರ್ಕಾರ ಸ್ಥಾಪಿಸಿದರು. ಕಳೆದ ಬಾರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಮಾಣ ವಚನ ಬೋಧಿಸಿದ್ದರು. ನಾಲ್ಕು ಸಾವಿರ ಮಂದಿ ಆಹ್ವಾನಿತರು ಆಗಮಿಸಿದ್ದರು, ಕೆಲವರಿಗೆ ಅನಿವಾರ್ಯದಿಂದ ಗೈರಾಗಿದ್ದರೆ, ಮತ್ತೆ ಕೆಲವರು ನಿರೀಕ್ಷಿತವಾಗಿ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.